ದೇಶದಅತ್ಯಂತಉದ್ದನೆಯ ರೈಲ್ವೆ ಸೇತುವೆ ಉದ್ಘಾಟನೆ ಸಜ್ಜುಗೊಂಡಿದೆ.
ದೇಶದಲ್ಲಿಯೇ ಅತ್ಯಂತ ಉದ್ದವಾಗಿರುವ ರೈಲ್ವೆ ಸೇತುವೆ ಬೋಗಿಬೀಲ್ರೈಲ್ವೆಸೇತುವೆಯನ್ನುಡಿ.25ರಂದುಪ್ರಧಾನಮಂತ್ರಿನರೇಂದ್ರಮೋದಿಲೋಕಾರ್ಪಣೆಮಾಡಲಿದ್ದಾರೆ. ಅಸ್ಸಾಂಮತ್ತುಅರುಣಾಚಲಪ್ರದೇಶದಭಾಗವಾಗಿರುವಈರೈಲುಮಾರ್ಗಬ್ರಹ್ಮಪುತ್ರನದಿದಂಡೆಯಉತ್ತರಮತ್ತುದಕ್ಷಿಣಭಾಗಕ್ಕೆಸಂಪರ್ಕಕಲ್ಪಿಸಲಿದೆ. ಈಸೇತುವೆ 4.94 ಕಿ.ಮೀಉದ್ದವಿದೆ. ಅಂದು ಕೇಂದ್ರಸರ್ಕಾರದಉತ್ತಮಆಡಳಿತನೀಡಿದದಿನವನ್ನಾಗಿಯೂಆಚರಿಸಲಾಗುವುದುಎಂದುಅಧಿಕಾರಿಗಳುತಿಳಿಸಿದ್ದಾರೆ.
1997ರಲ್ಲಿಪ್ರಧಾನಿಯಾಗಿದ್ದಎಚ್.ಡಿ.ದೇವೇಗೌಡರುಈರೈಲುಮಾರ್ಗಕ್ಕೆಶಿಲಾನ್ಯಾಸನೆರವೇಸಿದ್ದರು. 2002 ರಲ್ಲಿಅಟಲ್ಬಿಹಾರಿವಾಜಪೇಯಿಪ್ರಧಾನಿಯಾಗಿದ್ದಾಗಈಸೇತುವೆಯಕಾಮಗಾರಿಆರಂಭಿಸಲಾಗಿತ್ತು. ಈ 16 ವರ್ಷಗಳಅವಧಿಯಲ್ಲಿಈಕಾಮಗಾರಿಪೂರೈಸಲುಸಾಕಷ್ಟುಗಡುವುನೀಡಿದ್ದರೂಕಾಮಗಾರಿಪೂರ್ಣಗೊಂಡಿರಲಿಲ್ಲ. ಈಗಈಸೇತುವೆಉದ್ಘಾಟನೆಗೆದಿನಾಂಕನಿಗದಿಯಾಗಿರುವುದರಿಂದಈಭಾಗದಬಹುದಿಗಳಕನಸುನನಸಾದಂತಾಗಿದೆ.