ಡೆಡ್ಲಿ ವೈರಸ್ ಹೆಚ್ಚುತ್ತಿರುವ ಹಿನ್ನಲೆ; ರೆಡ್ ಝೋನ್ ನತ್ತ ಮಂಡ್ಯ ಜಿಲ್ಲೆ

ಶನಿವಾರ, 25 ಏಪ್ರಿಲ್ 2020 (09:22 IST)
Normal 0 false false false EN-US X-NONE X-NONE

ಮಂಡ್ಯ : ಮಂಡ್ಯದಲ್ಲಿ ಡೆಡ್ಲಿ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರೆಡ್ ಝೋನ್ ನತ್ತ ಮಂಡ್ಯ ಜಿಲ್ಲೆ ಸಾಗುತ್ತಿದೆ ಎನ್ನಲಾಗಿದೆ.

 

ಇದೀಗ ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15ಕ್ಕೇರಿಕೆ. ಈ 15 ಮಂದಿಯಲ್ಲಿ 14 ಮಂದಿ ತಬ್ಲಿಘಿಗಳು ಎನ್ನಲಾಗಿದೆ. ಮಳವಳ್ಳಿ ಕೊರೊನಾ ಹಾಟ್ ಸ್ಪಾಟ್ ಆಗಿದೆ. ತಬ್ಲಿಘಿ ನಂಜನಗೂಡು ಮಂಡ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ.

 

ಮತ್ತಷ್ಟು ನೌಕರರಿಗೆ ಸೋಂಕು ಹಬ್ಬಿರೋ ಭೀತಿ ಕಂಡುಬಂದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಗೆ ಈಗ ರೆಡ್ ಝೋನ್ ಭಯ ಶುರುವಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ