ಮಗಳನ್ನು ಕೊಂದು ತಾನೇ ಪೊಲೀಸರಿಗೆ ದೂರು ನೀಡಿದ್ದ ತಂದೆ

ಮಂಗಳವಾರ, 26 ಡಿಸೆಂಬರ್ 2023 (16:00 IST)
ಮಗಳು ಪ್ರೀತಿಸುತ್ತಿರುವ ವಿಷಯ ತಿಳಿದ ತಂದೆಯೇ ಮಗಳನ್ನು ಕೊಕದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಮುಸ್ಟೂರು ಗ್ರಾಮದಲ್ಲಿ ನಡೆದಿದೆ.

ತಂದೆ ರವಿ ಎಂಬಾತ ಅಪ್ರಾಪ್ತ ಮಗಳು ಅರ್ಚಿತಾಳನ್ನು ಮದುವೆ ಮಾಡಿ ಕೊಟ್ಟಿದ್ದು ನಂತ್ರ  ಸಂಸಾರ ಮಾಡಲೊಪ್ಪದ ಮಗಳನ್ನು ಕೊಂದು ಸುಟ್ಟುಹಾಕಿದ್ದು,ಇನ್ನು ತಾನೆ ಪೊಲೀಸರಿಗೆ ದೂರುನೀಡಿದ್ದಾನೆ.ಆದ್ರೆ ವಿಚಾರೆಣೆ ನಡೆಸಿದ ಪೊಲೀಸರು ತಂದೆ ರವಿಯ ಮುಖವಾಡವನ್ನು ಬಯಲು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ