1906 ಎಕರೆ ನೀಡಲಾಗಿತ್ತು..ಆಗ ಪ್ರತಿ ಎಕರೆಗೆ 41 ಲಕ್ಷ ನೀಡಿದ್ದ ನೈಸ್ ಕಂಪನಿ..2013 ರಲ್ಲಿ KIADB ಹೊಸ ರೇಟ್ ಕೊಡಬೇಕು ಅಂತ ನಿಯಮ ಮಾಡಿದೆ..ಇದರಂತೆ ಪ್ರತಿ ಎಕರೆಗೆ 3 ಕೋಟಿಗೂ ಹೆಚ್ಚು ಹಣ ಕೊಡಬೇಕು..41 ಲಕ್ಷ ಕೊಟ್ಟಿರೋದು ರೈತರಿಗೆ ಅನ್ಯಾಯ..ರೈತರಿಗೆ ಅನ್ಯಾಯ ಆಗಲು ನಾವು ಬಿಡೊಲ್ಲ..ಎಕರೆಗೆ 3 ಕೋಟಿಗೂ ಹೆಚ್ಚು ಬೆಲೆ ಕೊಡಬೇಕು.. ಇಲ್ಲದೆ ಹೋದ್ರೆ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕುತ್ತೇವೆ.ಅವರಿಗೆ ಕೊಟ್ಡ ಜಮೀನು ವಾಪಸ್ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ