ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಹಣದ ಆಮಿಷ ಒಡ್ಡಿ ಗಾಳ ಹಾಕುತ್ತಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪನವರ ಆಡಿಯೋವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಲಂಚ ಕೇಳುವ ವಿಡಿಯೋ ನಮ್ಮಲ್ಲಿದೆ ಎಂದು ಶಾಸಕರೊಬ್ಬರು ಆರೋಪ ಮಾಡಿದ್ದಾರೆ.
ಸೋಮವಾರಸದನದಲ್ಲಿಈಧ್ವನಿಸುರುಳಿಯಬಗ್ಗೆಪ್ರಸ್ತಾಪಿಸಿಅದನ್ನುಸಭಾಧ್ಯಕ್ಷರಿಗತಲುಪಿಸಿ, ಈಧ್ವನಿಸುರಳಿಯಸತ್ಯಾಸತ್ಯತೆಯನ್ನುಅರಿಯಲುಸಭಾಧ್ಯಕ್ಷರಿಗೆಮುಖ್ಯಮಂತ್ರಿಕುಮಾರಸ್ವಾಮಿಯವರನ್ನುತಮ್ಮಕೊಠಡಿಗೆಕರೆಸಿವಿಚಾರಣೆಮಾಡುವಂತೆಯೂಬಿಜೆಪಿನಾಯಕರುಸದನದಲ್ಲಿಮನವಿಮಾಡುವರುಎಂದುಅರವಿಂದಲಿಂಬಾವಳಿ ತಿಳಿಸಿದ್ದಾರೆ.
ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಕೀಳುಮಟ್ಟದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲೇನೂ ಅಲ್ಲ ಎಂದು ಅವರು ದೂರಿದ್ದಾರೆ.