ಕ್ಷೇತ್ರದಲ್ಲಿ ಸಮಸ್ಯೆ ಹೇಳಿದ್ರೆ ಅವಾಜ್ ಹಾಕಿದ ಶಾಸಕ?

ಗುರುವಾರ, 9 ಮಾರ್ಚ್ 2023 (14:14 IST)
ಶಾಸಕ ಕೃಷ್ಣಭೈರಗೌಡರಿಗೆ ಸಮಸ್ಯೆ ಹೇಳಿಕೊಳ್ಳಲು ಕಚೇರಿಗೆ ಹೋದ್ರು ಸಿಗುವುದಿಲ್ಲ.ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಸಿಕ್ಕಾಪಟ್ಟೆ ಇದೆ.ಸಮಸ್ಯೆ ಹೇಳಿದ್ರೆ ಶಾಸಕರು ಅವಾಜ್ ಹಾಕ್ತಾರೆ ಅಂತಾ ಜನರು ಆಕ್ರೋಶ ಹೊರಹಾಕಿದ್ದಾರೆ.
 
ಅಲ್ಲದೇ ಸ್ಥಳೀಯರ ವಿರುದ್ದ ಶಾಸಕರು ಗೂಂಡಾಗಿರಿ ಮಾಡಿದ್ದಾರೆ.ಸಮಸ್ಯೆ ಕೇಳಲು ಹೋದ ಜನರಿಗೆ ಅವಾಜ್ ಹಾಕಿರುವ ಘಟನೆ ಥಣಿಸಂದ್ರದಲ್ಲಿ ನಡೆದಿದೆ.ನೀವು ಕೇಳಲು ಯಾರು ಎಂದು ಶಾಸಕ ಅವಾಜ್ ಹಾಕಿದ್ದಾರೆ ಎಂದು ಕೃಷ್ಣಭೈರಗೌಡರ ವಿರುದ್ದ ಸ್ಥಳೀಯರು ಆರೋಪ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ