ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ನಗರದಲ್ಲಿ ವಿಭಿನ್ನ ಬಗೆಯ ಪಿಒಪಿ ಗಣೇಶಗಳ ಹಾವಳಿ

ಮಂಗಳವಾರ, 7 ಸೆಪ್ಟಂಬರ್ 2021 (15:48 IST)
ಒಂದೆಡೆ ಗಣೇಶ ಚತುರ್ಥಿ ಹಬ್ಬ ಹತ್ತಿರವಾಗ್ತಿದೆ. ಇನ್ನೊಂದೆಡೆ ಪಿಪಿಪಿ ಗಣೇಶನಿಗೆ ನಿರ್ಭಂದ ಹೇರಲಾಗ್ತಿದೆ ಆದ್ರೂ ಮಾದರಿಯ ಪಿ ಮಾದರಿಯಪಿ ಗಣೇಶನ ಮೂರ್ತಿಗಳು ನಗರಗಳಿಗೆ ಎಂಟ್ರಿಯಾಗಿದೆ. ಹಾಗಿದ್ರೆ ಸಿಲಿಕಾನ್ ಸಿಟಿ ಜನರು ಪಿಪಿಪಿಪಿ ಗಣೇಶನನ್ನು ಕೊಳ್ಳುತ್ತಾರೋ .... ಕೊರೊನ ಸಂಕಷ್ಟ ಸಮಯದಲ್ಲೂ ಹಬ್ಬ ಆಚರಣೆ ಮಾಡ್ತಾರಾ.? .. ಅದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ ...
ಸಿಲಿಕಾನ್ ಸಿಟಿಯಲ್ಲಿ ನಿಂತಿಲ್ಲ ಪಿ ತಂತ್ರಜ್ಞಾನಪಿ ಗಣೇಶ ಮಾರಾಟ ...?
ಡೆಡ್ಲಿ ಕೊರೊನ ಅಟ್ಟಹಾಸದಿಂದ ಈ ಬಾರಿ ಗಣೇಶ ಹಬ್ಬದ ವಾತಾವರಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಅದ್ರಲ್ಲೂ ಸರ್ಕಾರದ ಆದೇಶದಂತೆ ಹಬ್ಬ ಆಚರಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದ್ರೆ ಪಿ ಮಾದರಿಯಪಿ ಗಣೇಶ ಮೂರ್ತಿಗಳನ್ನು ತಯಾರು ಮಾರಾಟ ಮಾರಾಟದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಆದ್ರೆ ಬೆಂಗಳೂರಿನ ಹಲವೆಡೆ ಎಲ್ಲಿಲ್ಲದ ಪಿ ತಂತ್ರಜ್ಞಾನಪಿ ಗಣೇಶ ಮಾರಾಟ ನಡಿತಿದೆ. 
ಈ ಒಂದರಷ್ಟು ಪರಿಸರ ಪ್ರೇಮಿಗಳು ಪಿ ಮಾದರಿಯಪಿ ಗಣೇಶ ವ್ಯಕ್ತಿ ವಿರೋಧ ವ್ಯಕ್ತ ಪಡಸ್ತಿದ್ದಾರೆ. ಈ ಕೊರೊನಾ ನಡುವೆ ಪಿ ಮಾದರಿಯಪಿ ಗಣೇಶನನ್ನು ಮಾರಾಟ ಮಾಡೋಕೆ ಬಿಡಬೇಡಿ ಇದ್ರಿಂದ ಪರಿಸರಕ್ಕೆ ಹಾನಿಯಾಗುತ್ತೆ ಜೊತೆಗೆ ಕೆರೆಯಲ್ಲಿರುವ ಜಲಚರಗಳಿಗೆ ಸಾಕಷ್ಟು ತೊಂದರೆಯಾಗುತ್ತೆ ಆದಷ್ಟು ಪರಿಸರ ಸ್ನೇಹಿ ಗಣೇಶಗಳನ್ನು ಬಳಸಿ ಯಾವುದೇ ಶಬ್ದಗಳಿಲ್ಲದೆ ಹಬ್ಬವನ್ನು ಸಂಭ್ರಮಿಸಿ ಅಂತಾರೇ ಪರಿಸರ ಪ್ರೇಮಿ ...
ಪ್ರತಿ ವರ್ಷ ಗಣೇಶ ಹಬ್ಬ ಬಂತು ಅಂದ್ರೆ ಸಾಕು ಮನೆಗಳಲ್ಲಿ, ರಸ್ತೆಗಳಲ್ಲಿ, ಗಲ್ಲಿಗಲ್ಲಿಯಲ್ಲಿ ಬಣ್ಣದ ಬಣ್ಣದ ಗಣೇಶನೇ ರಾರಾಜಿಸ್ತಿತ್ತು. .ಅದ್ರಲ್ಲಿ ಸಿಲಿಕಾನ್ ಸಿಟಿಯ ರೋಡ್ ರೋಡ್ ಗಳಲ್ಲಿ ಸದ್ದಿಲ್ಲದೆ ತಲೆಯೆತ್ತಿ ನಿಲ್ಲುತಿದೆ ಪಿಯೋಪಿ ಗಣೇಶನ ಮೂರ್ತಿಗಳೂ. ಇಲ್ಲಿ ಪಾಲಿಕೆಯಿಂದ ಕೇವಲ ನಿಷೇಧ ಹೇರಿದ್ರೂ ಲಾಲ್ ಬಾಗ್ ಬಳಿಯ ಮಾವಳ್ಳಿ ರಸ್ತೆಯಲ್ಲಿ ನೂರಾರು ಮೂರ್ತಿಗಳು ಎಂಟ್ರಿ ಮಾಡಲಾಗುತ್ತಿದೆ. ಈ ಬಾರಿ ಕೊರೊನ ಇರೋದ್ರಿಂದ ಗಣೇಶ ಮೂರ್ತಿಗಳ ವ್ಯಾಪಾರ ಕಡಿಮೆ ಇದೆ. ಪಿ ಅಧ್ಯಕ್ಷಪಿ ಗಣೇಶಗಳು ಹಳೆಯ ಸ್ಪಾಕ್ ಇಟ್ಟಿದ್ದಾರೆ. ಈ ಬಾರಿ ಸಖತ್ ಲಾಸ್ ಆಗಿರುವ ಪಿಪಿಪಿ ಗಣೇಶ ಮೂರ್ತಿಗಳನ್ನು ಕೊಳ್ಳೋದು ಗ್ರಾಹಕರಿಗೆ ಬಿಟ್ಟಿದ್ದು ಆದ್ರೆ ಖರೀದಿ ಮಾಡಿದವರು ಅಲ್ಲೇ ನಿರ್ಮಾಣ ಮಾಡಿರುವ ಟ್ಯಾಂಕ್ ನಲ್ಲೇ ವಿಸರ್ಜಿಸುವುದನ್ನು ನಿಯಮ ಮಾಡಲಾಗಿದೆ ಅಂತಾರೇ ವ್ಯಾಪಾರಿಗಳು .....
ಅದೇನೇ ಇರಲಿ ಬೆಂಗಳೂರಿನಲ್ಲಿ ಈ ಬಾರಿ ಸಂಪೂರ್ಣ ಪಿಪಿಪಿ ಗಣೇಶನಿಗೆ ನಿರ್ಭಂದ ಹೇರಿದ್ದು ವ್ಯಾಪಾರ ನಡೆಸಿದ್ರು ಮುಟ್ಟುಗೋಲು ಹಾಕಿಕೊಳ್ಳಲಾಗ್ತಿದೆ. ಜನರು ಕೂಡ ಒಮ್ಮೆ ಪಿಟಿಪಿ ಗಣೇಶ ಕೊಳ್ಳುವ ಮುನ್ನ ಯೋಚಿಸಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ