ಗೌರಿ-ಗಣೇಶ ಹಬ್ಬಕ್ಕೆ ಖರೀದಿ ಭರಾಟೆ ಜೋರು

ಭಾನುವಾರ, 17 ಸೆಪ್ಟಂಬರ್ 2023 (16:40 IST)
ಗೌರಿ-ಗಣೇಶ ಹಬ್ಬಕ್ಕೆ ಜನರ ಖರೀದಿ ಜೋರಾಗಿದೆ.ಕೆ.ಆರ್.ಮಾರ್ಕೆಟ್ ನಲ್ಲಿ ಜನಜಂಗುಳಿ ಹೆಚ್ಚಿದೆ.ಹಬ್ಬದ ವಸ್ತುಗಳ ಖರೀದಿಗೆ ಸಿಟಿ ಮಂದಿ ಮುಂದಾಗಿದ್ದಾರೆ.
 
ಹಬ್ಬದ ಸಂಭ್ರಮಕ್ಕೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ.ಅಕಾಲಿಕ ಮಳೆಯಿಂದ ಹೂ-ಹಣ್ಣಿನ ದರ ಗಗನಕ್ಕೇರಿದೆ.
 
ಹೂಗಳ ದರ
 
-ಮಲ್ಲಿಗೆ-ಕೆಜಿಗೆ 1000 ರಿಂದ 1200 ರೂ.
 
-ಸೇವಂತಿಗೆ-250 ರಿಂದ 350 ರೂ.
 
-ಗುಲಾಬಿ-150 ರಿಂದ 200 ರೂ.
 
-ಕನಕಾಂಬರ-1000 ದಿಂದ 1200 ರೂ.
 
-ಮಳ್ಳೆ ಹೂವು-650 ರಿಂದ 800 ರೂ.
 
 
ಹಣ್ಣುಗಳ ದರ
 
-ಏಲಕ್ಕಿ ಬಾಳೆ-120 ರಿಂದ 140 ರೂ.
 
-ಅನಾನಸ್-30 ರಿಂದ 70 ರೂ.
 
-ದಾಳಿಂಬೆ-50 ರಿಂದ 100 ರೂ.
 
-ಸೇಬು -180 ರಿಂದ 250 ರೂ.
 
-ಸೀಬೆ-60 ರಿಂದ 80 ರೂ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ