ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ

ಭಾನುವಾರ, 17 ಸೆಪ್ಟಂಬರ್ 2023 (15:20 IST)
ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ಸಿಕ್ಕ ಬೆನ್ನಲ್ಲೇ ಈದ್ಗಾ ಮೈದಾನದಲ್ಲಿ ಧಾರ್ಮಿಕ ವಿಧಿ ವಿಧಾನ ಕಾರ್ಯಗಳು ಗರಿಗೆದರಿವೆ. ಈದ್ಗಾ ಮೈದಾನದಲ್ಲಿ ನಿಂತಿದ್ದ ವಾಹನಗಳನ್ನು ಪೊಲೀಸರು ತೆರವು ಮಾಡಿಸಿದ್ದು, ಸಂಪೂರ್ಣವಾಗಿ ಮೈದಾನವನ್ನ ಖಾಲಿ ಮಾಡಿಸಿದ್ದಾರೆ. ಇಂದು ಪಾಲಿಕೆಯಿಂದಲೇ ಸ್ವಚ್ಚತಾ ಕಾರ್ಯ ನಡೆಯಲಿದ್ದು, ಸ್ವಚ್ಚತಾ ಕಾರ್ಯದ ನಂತರ ಗಣೇಶ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಗಳು ಆರಂಭವಾಗಲಿವೆ. ಹಾಲಕಂಬ ಪೂಜೆಯೊಂದಿಗೆ ಮೈದಾನದಲ್ಲಿ ಧಾರ್ಮಿಕ ಕಾರ್ಯಗಳು ಆರಂಭವಾಗಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ