ಟೆಂಪೋ ಟ್ರಾವೆಲರ್ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನಸವಾರ ಸ್ಥಳದಲ್ಲೇ ಸಾವು

ಭಾನುವಾರ, 13 ನವೆಂಬರ್ 2022 (16:15 IST)
ಟೆಂಪೋ ಟ್ರಾವೆಲರ್ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವಾನಾಪ್ಪಿದ್ದಾನೆ . ಎಲೆಕ್ಟ್ರಾನಿಸಿಟಿ  ಫ್ಲೈವರ್ ಮೇಲೆ  ಬೆಳಿಗ್ಗೆ ಘಟನೆ ನಡೆದಿದೆ.ಪ್ರಕಾಶ್ (56) ಮೃತ ದ್ವಿಚಕ್ರ ವಾಹನ ಸವಾರ.ಹೊಸೂರು ರಸ್ತೆಯಿಂದ ಫ್ಲೈ ಓವರ್ ಕಡೆಗೆ ಸಾಗುತ್ತಿದ್ದ ವೇಳೆ ಪ್ರಕಾಶ್ ಓವರ್ ಟೇಕ್ ಮಾಡುವಾಗ ದ್ವಿಚಕ್ರ ವಾಹನಕ್ಕೆ ಎಡಬದಿಯಿಂದ ಟೆಂಪೋ ಡಿಕ್ಕಿಯಾಗಿದೆ.ನೆಲಕ್ಕೆ ತಲೆ ಬಡಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಪ್ರಕಾಶ್ ಸಾವಾನಾಪ್ಪಿದ್ದಾನೆ.ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ