ಆನೆಕಲ್‌ನಲ್ಲಿ ಗ್ಯಾಂಗ್‌ ರೇಪ್‌– ಅರೆನಗ್ನ ಸ್ಥಿತಿಯಲ್ಲಿ ರಸ್ತೆಗೆ ಬಂದ ಯುವತಿ

ಶನಿವಾರ, 25 ನವೆಂಬರ್ 2017 (19:10 IST)
ಉದ್ಯಾನ ನಗರದಲ್ಲಿ ಕಾಮುಕರ ಅಟ್ಟಹಾಸ ಮರುಕಳಿಸಿದ್ದು, ಯುವತಿಯ ಮೇಲೆ ಗ್ಯಾಂಗ್‌ ರೇಪ್‌ ಮಾಡಿರುವ ಘಟನೆ ಆನೆಕಲ್‌ನಲ್ಲಿ ನಡೆದಿದೆ.
 
ಪಾಳುಬಿದ್ದ ಮನೆಯಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ದುಷ್ಟರು ಯುವತಿಯ ಕಾಲ ಮೇಲೆ ಕಲ್ಲು ಎತ್ತಿ ಹಾಕಿ ಹೋಗಿದ್ದಾರೆ.
 
ಅರೆನಗ್ನ ಸ್ಥಿತಿಯಲ್ಲೇ ಯುವತಿ ತೆವಳುತ್ತಾ ರಸ್ತೆಗೆ ಬಂದಿದ್ದಾರೆ. ಎನ್‌ಜಿಓ ಕಾರ್ಯಕರ್ತರ ನೆರವಿನಿಂದ ಯುವತಿಯನ್ನು ಬೋರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ