ರಾಜ್ಯದ ಈ ಜಿಲ್ಲೆಯಲ್ಲಿ ಕೊರೊನಾ ರೋಗಿಗಳೇ ಇಲ್ಲ!
ಮಹಾಮಾರಿ ಕೊರೊನಾ ವಿರುದ್ಧ ಪರಿಣಾಮಕಾರಿ ಕೆಲಸ ಮಾಡಿದ್ದರಿಂದಾಗಿ ಈ ಜಿಲ್ಲೆಯಿಂದ ಕೊರೊನಾ ಸಧ್ಯಕ್ಕೆ ಹೇಳಹೆಸರಿಲ್ಲದಂತೆ ದೂರ ಹೋಗಿದೆ.
ನಂತರ 42 ವರ್ಷದ ಪಿ-379, 24 ವರ್ಷದ ಪಿ-396, 75 ವರ್ಷದ ಪಿ-514 ಚಿಕಿತ್ಸೆ ಪಡೆಯುತ್ತಿದ್ದರು. ಎಲ್ಲರೂ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ಬಿಡುಗಡೆಗೊಂಡ ವ್ಯಕ್ತಿಗಳಿಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಅವರನ್ನ ಸ್ವಾಗತಿಸಿ, ಮನೆಗೆ ಬೀಳ್ಕೊಟ್ಟರು.