ಮೈತ್ರಿ ಸರಕಾರದ ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದಲ್ಲಿ ಆಗಲೀ ಅಥವಾ ಡಿಸಿಎಂ ಮತ್ತು ತಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗೃಹಖಾತೆಬಿಟ್ಟುಕೊಡುವಕುರಿತಂತೆಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ಜೊತೆವಾದ- ವಾಗ್ದಾದವೂನಡೆಲಿಲ್ಲ. ಗೃಹಖಾತೆಬಿಟ್ಟುಕೊಡಿಎಂದುಪಟ್ಟುಹಿಡಿದಿಲ್ಲಎಂದರು.
ಬಾದಾಮಿಗೆತೆರಳುವಮುನ್ನವಿಮಾನನಿಲ್ದಾಣದಲ್ಲಿಸುದ್ದಿಗಾರರೊಂದಿಗೆಮಾತನಾಡಿದಅವರು,ನೂತನಸಚಿವರಿಗೆಪಕ್ಷದಅಧ್ಯಕ್ಷರಾಹುಲ್ಗಾಂಧಿಅವರುಖಾತೆಗಳಿಗೂಹಂಚಿಕೆಮಾಡುತ್ತಾರೆ. ಹೀಗಾಗಿನಮ್ಮಲ್ಲಿಯಾವುದೇಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು.
ಇದೇ ವೇಳೆ ಬಿಜೆಪಿಯವರ ವಿರುದ್ಧ ಕಿಡಿಕಾರಿದ ಸಿದ್ರಾಮಯ್ಯ, ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸರಕಾರ ಅವಧಿ ಪೂರ್ಣಗೊಳಿಸಲಿದೆ ಎಂದರು.