ಇಂದು ಪ್ರಜ್ವಲ್ ರೇವಣ್ಣ 35ನೇ ಜನ್ಮದಿನ: ಪವರ್‌ಫುಲ್ ದೇವಿಗೆ ಪೂಜೆ ಸಲ್ಲಿಸಿದ ರೇವಣ್ಣ
ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಸರ್ಕಾರ ಉಳಿಸಿಕೊಳ್ಳಲು ರೇವಣ್ಣ ದೇವರ ಮೊರೆ ಹೋಗಿದ್ದರು. ಶೃಂಗೇರಿ ದೇವಾಲಯಕ್ಕೆ ಹೋಗಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ದೇವೇಗೌಡ ಕುಟುಂಬ ಹಲವು ವರ್ಷಗಳಿಂದ ಶಾರದಾಂಬ ದೇವಿಯ ಭಕ್ತರಾಗಿದ್ದಾರೆ.