ಇಂದು ಬಿಜೆಪಿಯಿಂದ ಜನಾಶೀರ್ವಾದ ಯಾತ್ರೆ

ಶುಕ್ರವಾರ, 24 ಸೆಪ್ಟಂಬರ್ 2021 (21:44 IST)
ಪಂಡಿತ್ ದಿನದಯಾಳ್ ಉಪಾಧ್ಯಾಯ ಅವರ ಜಯಂತಿ ಅಂಗವಾಗಿ ಜನಾಶೀರ್ವಾದ ಯಾತ್ರೆ.ಕಲಬುರಗಿ ವ್ಯಾಪ್ತಿಯ ಆಳಂದ ತಾ.ಮಾದನ ಹಿಪ್ಪರಗಾ ದಾಳಿ ಜನಾಶೀರ್ವಾದ ಯಾತ್ರೆ.ಜನಾಶೀರ್ವಾದ ಯಾತ್ರೆಗೂ ಮೊದಲು 9 ಗಂಟೆಯ ಆಳಂದ ಪಟ್ಟಣದಲ್ಲಿ ಬೈಕ್ ರ್ಯಾಲಿ .ನಗರದ ತಹಶಿಲ್ದಾರ ಕಚೇರಿಯಿಂದ ಜನಸಮೂಹದ ವಾಹನ ರ್ಯಾಲಿ 
ರ್ಯಾಲಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಮುರುಗೇಶ ನಿರಾಣಿ ಭಾಗಿ 12 ಗಂಟೆ ಮಾದನ ಹಿಪ್ಪರಗಾ ನಡುವಿನ ಜನಾಶೀರ್ವಾದ ಯಾತ್ರೆ, ಬಹಿರಂಗ ಸಭೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ