ಇಂದು ನಾಳೆ ನಗರದಲ್ಲಿ ಹಲವೆಡೆ ವಿದ್ಯುತ್‌ ವ್ಯತ್ಯಯ

ಶನಿವಾರ, 9 ಡಿಸೆಂಬರ್ 2023 (14:21 IST)
ಇಂದು ಬೆಸ್ಕಾಂ ಇಂದ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಮಾಡಲಾಗುತ್ತೆ ಹೀಗಾಗಿ ಇಂದು ನಾಳೆ ನಗರದಲ್ಲಿ ಹಲವೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.9 ಮತ್ತು 10ನೇ ತಾರೀಕು ನಗರದಲ್ಲಿ ಕೆಲವುಕಡೆ ವಿದ್ಯುತ್ ಕಡಿತವಾಗಲಿದೆ.ಬೆಸ್ಕಾಂ ನಿಂದ ನಗರದಲ್ಲಿನ ಟ್ರಾಫಾರ್ಮರ್ ಮತ್ತು ವಿದ್ಯುತ್ ಕೇಬಲ್ ಗಳು ಸರಿಪಡಿಸ್ಲಾಗುತ್ತೆ .ಬೆಸ್ಕಾಂ ನಿಂದ ನಗರದ ಹಲವು  ಏರಿಯಾಗಳಲ್ಲಿ ಕಾಮಗಾರಿ ಹಮ್ಮಿಕಳ್ಳಲಾಗಿದೆ.

ಇನಹಳ್ಳಿ, ಸೀಬಾರ, ಸಿದ್ದವನದುರ್ಗ, ಮಾದನಾಯಕನಹಳ್ಳಿ, ಯಲವರ್ತಿ, ಕಲ್ಲಹಳ್ಳಿ, ದ್ಯಾವನಹಳ್ಳಿ, ತೋಪುರಲಿಗೆ, ಡಿ.ಕೆ.ಹಟ್ಟಿ, ಜೆ.ಎನ್.ಕೋಟೆ, ನೇರನಹಳ್ಳಿ, ಕಳ್ಳಿಕೊಪ್ಪ, ಸಜ್ಜನಕೆರೆ, ಹೆಗ್ಗೆರೆ, ಎಮ್ಮೆಹಟ್ಟಿ, ಹುಪನೂರು, ಕೋಲಾಲ್,ಸೇರಿದಂತೆ ಹಲವೆಡೆ ಕಾಮಗಾರಿ ನಡೆಯಲಿದೆ . ಹಲವು ಕಾಮಗಾರಿ ಹಿನ್ನಲೆ ವಿದ್ಯುತ್ ಕಡಿತ ಗೊಳಿಸಲಾಗುತ್ತೆ ಸಾರ್ವಜನಿಕರು ಸಹಕರಿಸುವತೆ ಬೆಸ್ಕಾಂ ಮನವಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ