ಕ್ವಾರಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲು

ಬುಧವಾರ, 31 ಮೇ 2023 (19:32 IST)
ಕ್ವಾರಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಆನೇಕಲ್ ನ ಹುಲಿಮಂಗಲದ ಕ್ವಾರಿಯಲ್ಲಿ ನಡೆದಿದೆ ‌ಹಾಸನ ಮೂಲದ ತೀರ್ತೇಶ್ (12) ಫೈಸಲ್ ಖಾನ್ 14 ಮೃತ ಬಾಲಕರು,ಎಲೆಕ್ಟ್ರಾನಿಕ್ ಸಿಟಿ ಬಳಿಯ ಮಾರಗೊಂಡನ ಹಳ್ಳಿ ಯಲ್ಲಿ ವಾಸವಾಗಿದ್ದರು.ನೆನ್ನೆ ಸಂಜೆ 5 ಗಂಟೆಯಲ್ಲಿ ಈಜಲು ಬಾಲಕರು ಹೋಗಿದ್ರು.ಇನ್ನೂ ಮೃತ ದೇಹಗಳಿಗಾಗಿ ಅಗ್ನಿಶಾಮಕ ದಳದ‌ ಸಿಬ್ಬಂದಿ ಶೋಧ ನಡೆಸ್ತಿದ್ದು,ಹೆಬ್ಬಗೋಡಿ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ..
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ