ಎರಡು ತಲೆ, ಮೂರು ಕೈ ಇರೋ ವಿಚಿತ್ರ ಮಗು ಜನಿಸಿದ್ದು ಯಾರಿಗೆ?

ಸೋಮವಾರ, 25 ನವೆಂಬರ್ 2019 (20:21 IST)
ಮಹಿಳೆಯೊಬ್ಬಳಿಗೆ ಹುಟ್ಟಿದ ಮಗುವಿಗೆ ಎರಡು ತಲೆ, ಮೂರು ಕೈಗಳು ಇರೋದು ವೈದ್ಯಕೀಯ ರಂಗದಲ್ಲಿ ಅಚ್ಚರಿಗೆ ಕಾರಣವಾಗಿದೆ.

21 ವರ್ಷದ ಮಹಿಳೆ ಮದ್ಯಪ್ರದೇಶದ ವಿದಿಶಾ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಈ ವಿಚಿತ್ರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸೋನೋಗ್ರಾಫಿ ಮಾಡಿದ್ದಾಗ ಮಹಿಳೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳಿವೆ ಎಂಬುದಾಗಿ ತಿಳಿದು ಬಂದಿತ್ತು.

ಆದರೆ ಆಪರೇಷನ್ ಮಾಡಿ ಎರಡು ತಲೆ, ಮೂರು ಕೈಗಳು ಇರೋ ಮಗುವನ್ನು ಹೊರತೆಗೆಯಲಾಗಿದೆ. ವಿಚಿತ್ರ ಮಗು ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ