ಇಬ್ಬರು ಕುರಿಗಾಹಿಗಳು,120 ಕುರಿಗಳ ರಕ್ಷಣೆ
ಇಬ್ಬರು ಕುರಿಗಾಹಿಗಳು, 120 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿವೆ. ತುಂಗಭದ್ರಾ ನದಿ ಪ್ರವಾಹಕ್ಕೆ ದೇವಘಾಟ ಬಳಿ ನಡುಗಡ್ಡೆ ಉಂಟಾಗಿದ್ದು, ನಿನ್ನೆ ಅಗ್ನಿಶಾಮಕದಳ ದವರಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತವಾಗಿತ್ತು. ಇಂದು ವಿಜಯವಾಡದಿಂದ ಎನ್ಡಿಆರ್ಎಫ್ ತಂಡ ಆಗಮಿಸಿದ್ದು, ಇಬ್ಬರು ಕುರಿಗಾಹಿಗಳು,120 ಕುರಿಗಳ ರಕ್ಷಣೆಗೆ ತಂಡ ಮುಂದಾಗಿದೆ.. ಇಬ್ಬರು ಕುರಿಗಾಹಿಗಳು, 120 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿವೆ. ತುಂಗಭದ್ರಾ ನದಿ ಪ್ರವಾಹಕ್ಕೆ ದೇವಘಾಟ ಬಳಿ ನಡುಗಡ್ಡೆ ಉಂಟಾಗಿದ್ದು, ನಿನ್ನೆ ಅಗ್ನಿಶಾಮಕದಳ ದವರಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತವಾಗಿತ್ತು. ಇಂದು ವಿಜಯವಾಡದಿಂದ ಎನ್ಡಿಆರ್ಎಫ್ ತಂಡ ಆಗಮಿಸಿದ್ದು, ಇಬ್ಬರು ಕುರಿಗಾಹಿಗಳು,120 ಕುರಿಗಳ ರಕ್ಷಣೆಗೆ ತಂಡ ಮುಂದಾಗಿದೆ.