ಒಂದೇ ವಾರದಲ್ಲಿ ಬೆಳ್ಳಗಿನ ಹೊಳೆಯುವ ಸ್ಕೀನ್ ಪಡೆಯಲು ಈ ಫೇಸ್ ಪ್ಯಾಕ್ ಬಳಸಿ

ಬುಧವಾರ, 26 ಫೆಬ್ರವರಿ 2020 (09:26 IST)
ಬೆಂಗಳೂರು : ಬಿಸಿಲಿನಿಂದ ನಿಮ್ಮ ಮುಖ ಕಪ್ಪಾಗಿ ಕಳೆಗುಂದಿರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಿ ಒಂದೇ ವಾರದಲ್ಲಿ ಬೆಳ್ಳಗಿನ ಹೊಳೆಯುವ ಸ್ಕೀನ್ ಪಡೆಯಲು ಈ ಫೇಸ್ ಪ್ಯಾಕ್ ಬಳಸಿ.ಕಡಲೆಹಿಟ್ಟು  1ಚಮಚ, 1 ಚಮಚ ಮೊಸರು, 1 ಚಮಚ ಜೇನುತುಪ್ಪ, ½ ಚಮಚ ಗಂಧದ ಪುಡಿ, ¼ ಚಮಚ ಅರಶಿನ ಪುಡಿ, 1 ಟೇಬಲ್ ಚಮಚ ರೋಸ್ ವಾಟರ್ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಬೆಳಿಗ್ಗೆ ನಿಮ್ಮ ಮುಖಕ್ಕೆ ಹಚ್ಚಿ 2-3 ನಿಮಿಷ ಮಸಾಜ್ ಮಾಡಿ ½ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ವಾಶ್ ಮಾಡಿ.


ಅದರ ಜೊತೆಗೆ  ರಾತ್ರಿ ಮಲಗುವ ಮೊದಲು  ಗ್ಲಿಸರಿನ್ 1 ಚಮಚ, ರೋಸ್ ವಾಟರ್ 1ಚಮಚ, ನಿಂಬೆ ರಸ 1 ಚಮಚ ಮೂರನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಬೆಳಿಗ್ಗೆ ವಾಶ್ ಮಾಡಿ. ಹೀಗೆ ಈ ಎರಡು ಫೇಸ್ ಪ್ಯಾಕ್ ಬಳಸಿದರೆ ಒಂದೇ ವಾರದಲ್ಲಿ ನಿಮ್ಮ ಮುಖ ಗ್ಲೋ ಆಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ