ಬೆಂಗಳೂರು: ಸಾಮಾನ್ಯವಾಗಿ ಹೆರಿಗೆ ನಂತರ ಎಲ್ಲಾ ಮಹಿಳೆಯರ ಹೊಟ್ಟೆ ದಪ್ಪವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಿ ಈ ಮನೆಮದ್ದನ್ನು ಬಳಸಿ .
ಬೆಳ್ಳುಳ್ಳಿ 2 ಎಸಳನ್ನ ಜಜ್ಜಿ ಅದಕ್ಕೆ ½ ಚಮಚ ಜೇನುತುಪ್ಪ, 1 ಚಿಟಿಕೆ ಇಂಗು ಮಿಕ್ಸ್ ಮಾಡಿ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಊಟವಾದ ಮೇಲೆ ತಿನ್ನಬೇಕು. ಹೀಗೆ ಪ್ರತಿದಿನ ಮಾಡಿದರೆ 2-3 ತಿಂಗಳಲ್ಲಿ ನಿಮ್ಮ ಹೊಟ್ಟೆ ಸಣ್ಣ ಆಗುತ್ತದೆ.