ನಗರದಲ್ಲಿ ವರುಣನ ಸಿಂಚನ

ಗುರುವಾರ, 29 ಜೂನ್ 2023 (17:35 IST)
ನಗರದಲ್ಲಿ 5 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.ಇಂದು ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಿಗೆಯಿಂದ ಮೋಡಕವಿದ  ವಾತವಾರಣವಿದ್ದು,ನಗರದ ಹಲವೆಡೆ ತುಂತುರು ಮಳೆಯಾಗಿದೆ.ನಗರದ ಮಲೇಶ್ವರಂ ,ಮಾರ್ಕೆಟ್, ಕೆ ಆರ್ ಪುರಂ ,ರಾಮೂರ್ತಿನಗರ ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದ್ದು,ಮೋಡಕವಿವ ವಾತವರಣ ಮುಂದುವರೆದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ