ಪೌರ ಕಾರ್ಮಿಕರು ಹೋರಾಟಕ್ಕೆ ಜಯ
ಸತತ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಪೌರ ಕಾರ್ಮಿಕರು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಆದೇಶವನ್ನ ಹೊರಡಿಸಿದ್ದಾರೆ . ರಾಜ್ಯದಲ್ಲಿ ಬಿಬಿಎಂಪಿ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಸರ್ಕಾರದ ತಾತ್ವಿಕ ಒಪ್ಪಿಗೆ ಇದೆ. 3 ತಿಂಗಳ ಒಳಗೆ ನಾವು ಸಮಸ್ಯೆ ಬಗೆ ಹರಿಸಿತ್ತಿವೆ ಎಂದು ತಿಳಿಸಿದ್ದಾರೆ . ಒಟ್ಟಾರೆಯಾಗಿ ಕೊನೆಗೂ ಪೌರ ಕಾರ್ಮಿಕರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ .