ಸರ್ಕಾರಿ ನೌಕರಿಗೆ ವಿಡಿಯೊ ಬ್ಲಾಕ್​ಮೇಲ್

ಭಾನುವಾರ, 20 ಮಾರ್ಚ್ 2022 (17:17 IST)
ಸರ್ಕಾರಿ ನೌಕರನ ಸೆಕ್ಸ್ ವಿಡಿಯೋ ಇದೆ ಎಂದು ಬೆದರಿಸಿ ಬ್ಲಾಕ್ ಮೇಲ್ (ಬ್ಲ್ಯಾಕ್ ಮೇಲ್) ಮಾಡುತ್ತಿರುವ ವ್ಯಕ್ತಿಯನ್ನ ಬಂಧಿಸಲಾಗಿದೆ. ಲಾಯರ್ ಜಗದೀಶ್ ಕೇರಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಸೇರಿ ಮೂವರನ್ನು ಬಂಧಿಸಲಾಗಿದೆ. ಗಣಪತಿ ನಾಯಕ್, ಕಿಶನ್ ಮತ್ತು ಕೇಶವನ್ ಬಂಧಿತ ಅರೋಪಿಗಳು. ಆರೋಪಿಗಳ ಹೊರಗೆ ಗಣಪತಿ ನಾಯಕ್ ಲಾಯರ್ ಜಗದೀಶ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋಲಾರದಲ್ಲಿ ಕೆಲಸ ಮಾಡುವ ಶಿರಸ್ತೇದಾರ ಜೊತೆಗೆ ಯುವತಿಯರ ಪರಿಚಯವಾಗಿದೆ. ಇಬ್ಬರು ಸಲುಗೆಯಿಂದ ಇದ್ದಾರೆ. ನಂತ್ರ ಇಬ್ಬರು ಸಂಬಂಧ ಇಟ್ಟುಕೊ’ಂಡಿದ್ದಾರೆ. ಈ ವೇಳೆ ಯುವತಿ ಖಾಸಗಿ ಕ್ಷಣದ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ. ನಂತರ ಆ ವಿಡಿಯೋವನ್ನು ಕಿಶನ್ ಗೆ ಯುವತಿ ನೀಡಿದ್ದಾಳೆ. ವಿಡಿಯೋ ವಾಟ್ಸಪ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದ ಕಿಶನ್, ಗಣಪತಿ ನಾಯಕ್ ಅಂಡ್ ಟೀಮ್, ಬಳಿಕ ಇಪ್ಪತ್ತೈದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಲ್ಲಾವಾದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳಿದ್ದಾರೆ. ನಂತರ ಹೆದರಿದ ದೂರುದಾರ ಕೆ. ಆರ್. ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರಿನ ಅನ್ವಯ ಮೂವರ ಬಂಧನವಾಗಿದೆ, ಸದ್ಯ ಯುವತಿ ಇನ್ನೂ ಇನ್ನೂ ಇಲ್ಲ. ಕೆಆರ್ ಪುರಂ ಪೊಲೀಸರಿಂದ ತನಿಖೆ ಮುಂದುವರೆದಿದೆ.ಪೊಲೀಸರಿಗೆ 11 ಸಾವಿರ ಕೋಟಿ ಮೀಸಲಿಟ್ಟು ವಸತಿ ಕಟ್ಟಡ ನಿರ್ಮಾಣವಾಗಿದೆ. 20 ಸಾವಿರ ಪೊಲೀಸರಿಗೆ ವಸತಿ ಸೌಕರ್ಯ ನೀಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಯಶವಂತಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಗ್ಗಲೀಪುರ, ಕುಂಬಳಗೋಡು, ತಾವರೆಕೆರೆ,
ತಲಘಟ್ಟಪುರ ಪೊಲೀಸ್ ಠಾಣೆಯನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. 200 ಕೋಟಿ ಅನುದಾನದಲ್ಲಿ ಹೊಸ ಪೊಲೀಸ್ ಕಟ್ಟಡ ನಿರ್ಮಾಣವಾಗುತ್ತಿದೆ. ಪೊಲೀಸರು ಸಧೃಡವಾಗಿ ಕೆಲಸ ಮಾಡುವ ಸಂಸ್ಥೆಗಳು ನಿರ್ಮಿಸುತ್ತಿದೆ. ತಾತ್ಕಾಲಿಕ ಕಟ್ಟಡದ ಕಡೆ ಹೊಸ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣವಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ