ಅಲ್ಲದೇ ಎಸ್ ಎಂ ಕೃಷ್ಣ ಮನೆಯ ಮುಂಭಾಗ ದೀಪಾವಳಿ ಹಬ್ಬಕ್ಕೆ ಪೌರಕಾರ್ಮಿಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಉಡುಗೊರೆ ನೀಡಿದ್ದಾರೆ.ಪೌರಕಾರ್ಮಿಕರಿಗೆ 500 ಹುಡುಗರೆ ವಿಜಯೇಂದ್ರ ನೀಡಿದ್ದಾರೆ.ಹತ್ತು ಪೌರಕಾರ್ಮಿಕರಿಗೆ ತಲಾ 500 ಉಡುಗೊರೆ ಎಸ್ಎಂ ಕೃಷ್ಣ ಮನೆಯಿಂದ ತೆರಳುವಾಗ ವಿಜಯೇಂದ್ರ ಕಾರ್ಮಿಕರಿಗೆ ದೀಪಾವಳಿ ಅಂಗವಾಗಿ ನೀಡಿದ್ದಾರೆ.