ಸಿಬಿಐ ತನಿಖೆ ತಪ್ಪಿಸಿಕೊಳ್ಳಲು ಬಿಜೆಪಿ ಸೇರಲು ವಿನಯ್ ಕುಲಕರ್ಣಿ ಯತ್ನ
ಕುಲಕರ್ಣಿಗೆ ಹಳೇ ಮೈಸೂರು ರಾಜಕಾರಣಿ ಸಾಥ್ ನೀಡಿದ್ದು, ಸದಾನಂದಗೌಡರ ಭೇಟಿಗೆ ಮಾಜಿ ಸಚಿವರು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಬಿಎಲ್ ಸಂತೋಷ್ ಭೇಟಿಗೂ ಕುಲಕರ್ಣಿ ಪ್ರಯತ್ನ ನಡೆಸುತ್ತಿದ್ದು. ಆದರೆ ಬಿಜೆಪಿ ಸೇರಲು ವರಿಷ್ಠರು ಒಪ್ಪುತ್ತಿಲ್ಲ ಎನ್ನಲಾಗಿದೆ.