ನಿಮ್ಮದು ಆಯಿಲ್ ಸ್ಕಿನ್ ಆದರೆ ತಪ್ಪದೇ ಇದನ್ನು ಓದಿ
*ಚರ್ಮವನ್ನು ಹೈಡ್ರೇಟ್ ಮಾಡಲು ಮಾಯಿಶ್ಚರೈಸರ್ ನ್ನು ಬಳಸಿ. ಇದು ಚರ್ಮ ಒಣಗಿದಾಗ ಎಣ್ಣೆ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
*ಎಣ್ಣೆಯುಕ್ತ ಚರ್ಮವುಳ್ಳವರು ಮೇಕಪ್ ಬಳಸುವುದನ್ನು ತಡೆಯಬಹುದು. ಇದು ಎಣ್ಣೆ ಅಂಶ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
*ಚರ್ಮ ಒಣಗಿದರೆ ಹೆಚ್ಚು ಎಣ್ಣೆ ಅಂಶ ಉತ್ಪಾದನೆಯಾಗುವ ಕಾರಣ ಪ್ರತಿದಿನ ಅತಿ ಹೆಚ್ಚು ನೀರನ್ನು ಸೇವಿಸಬೇಕು.