cm ಜವಹರಲಾಲ್ ನೆಹರು ರಿಸರ್ಚ್ ಸೆಂಟರ್(JNCARSR) ಗೆ ಭೇಟಿ ನೀಡಿ ಪರಿಶೀಲನೆ

ಮಂಗಳವಾರ, 23 ನವೆಂಬರ್ 2021 (20:39 IST)
ಸೆಂ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ಜಕ್ಕೂರು ವಾರ್ಡ್ ಜವಹರಲಾಲ್ ನೆಹರು ರಿಸರ್ಚ್ ಸೆಂಟರ್(JNCARSR) ಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಶಾಸಕರು ಎಸ್.ಆರ್.ನಾಥ್, ವಲಯ ಆಯುಕ್ತರು ದಯಾನಂದ್, ಜಂಟಿ ಆಯುಕ್ತರು ಪೂರ್ಣಿಮಾ ಹಾಗೂ ಇತರೆ ಅಧಿಕಾರಿಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ