ನಗರದಲ್ಲಿ ರಸ್ತೆ ಅಗೆತವಾದ್ರೆ ತಕ್ಷಣ ಅದನ್ನ ಮುಚ್ಚಬೇಕು. ಅದನ್ನ ಸರಿಪಡಿಸುವ ಜವಾಬ್ದಾರಿ ಸಂಬಂಧಪಟ್ಟ ಸಂಸ್ಥೆ ಹಾಗೂ ವಾಡ್೯ ಮಟ್ಟದ ಇಂಜಿನಿಯರ್ ಜವಾಬ್ದಾರಿಯಾಗಿರುತ್ತೆ. ಅಲ್ಲದೆ ರಸ್ತೆ ಅಗೆದ ಸಂಸ್ಥೆಗೂ ದಂಡ ಅದರ ಜೊತೆ ಇಂಜಿನಿಯರ್ ವೇತನ ಕೂಡ ಕಡಿತ ಮಾಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.