ಯುವ ನಾಯಕರ ಜೊತೆ ಹೊರಹೊಮ್ಮಬೇಕು-ಎಸ್ ಎಂ ಕೃಷ್ಣ
ನೂತನ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಆಗಿದಾರೆ ಎಂದು ಹಾರ್ಧಿಕವಾಗಿ ಅಭಿನಂದಿಸುತ್ತೇನೆ.ಕಳೆದಹತ್ತಾರುವರ್ಷಗಳಿಂದ ಬಿಜೆಪಿಯನ್ನ ಭದ್ರ ಬುನಾದಿಯಾಗಿ ಯಡಿಯೂರಪ್ಪ ಕಟ್ಟಿದಾರೆ.ಮುಂದಿನ ಲೋಕಸಭಾ ಚುನಾವಣಾ & ಸ್ಥಳೀಯ ಚುನಾವಣೆಯಲ್ಲಿ ತಮ್ಮ ಛಾಪುಒತ್ತಿ ತೋರಿಸಬೇಕಿದೆ.ಅಂತಹ ಜವಬ್ದಾರಿ ವಿಜಯೇಂದ್ರ ಮೇಲಿದೆ.
ನಡ್ಡಾ,ಅಮಿತ್ ಶಾ ಅವರನ್ನ ಗುರುತಿಸಿದ್ದಾರೆ.ಅವರಿಗೆ ಎಲ್ಲಾ ವಿಧವಾದ ಯಶಸ್ಸು ಸಿಗಲಿ,ಈಗಷ್ಟೇ ಅವರು ಅಧ್ಯಕ್ಷರಾಗಿದಾರೆ.. ಆಗಿಂದಾಗ್ಗೆ ಭೇಟಿಯಾಗ್ತೇನೆ.ಜನರೇಷನಲ್‌ಚೇಂಜ್ ಅದು ಪ್ರಕೃತಿ ನಿಯಮ.ಅದರ ಜೊತೆ ಸಮನ್ವಯ ಸಾಧಿಸಿಕೊಂಡುಹೋಗಬೇಕು.ಯುವ ಪ್ರತಿಭೆಗಳು ಹೊರಹೊಮ್ಮಬೇಕು.ಅವರ ಜೊತೆಗೆ ಹೆಗಲು ಜೋಡಿಸಿ ಕೆಲಸ ಮಾಡಬೇಕು ಎಂದು ಎಸ್ ಎಂ ಕೃಷ್ಣ ಹೇಳಿದ್ದಾರೆ.