ಸುಖ ನೀಡದ ಸೊಸೆಗೆ ಕಾಮುಕ ಮಾವ ಮಾಡಿದ್ದೇನು?
ಮುದುಕನ ಹಾಸಿಗೆ ಸುಖದ ಚಪಲಕ್ಕೆ ಸೊಸೆಯೊಬ್ಬಳಿಗೆ ಬರಬಾರದ ಪರಿಸ್ಥಿತಿ ಬಂದು ಬಿಟ್ಟಿದೆ.
ಮಗ ಅನೀಲ್ ಮನೆಯಲ್ಲಿ ಇಲ್ಲದಾಗ ಸೊಸೆ ವೀಣಾ ಳಿಗೆ ಅವಳ ಮಾವ ನಾಗರಾಜ್ ಎಂಬಾತ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.
ಮನೆಯಲ್ಲಿ ರಾತ್ರಿ ವೇಳೆ ಯಾರೂ ಇಲ್ಲದ ಸಮಯದಲ್ಲಿ ಸೊಸೆ ವೀಣಾ ಳನ್ನು ಹುರಿದು ಮುಕ್ಕಲು ಮಾವ ನಾಗರಾಜ್ ಅವಳ ಮೇಲೆ ಬಿದ್ದಿದ್ದಾನೆ.
ಆದರೆ ಸೊಸೆ ಮಾವನ ಕಾಮದಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಕಾಮುಕ ಮಾವ ತನ್ನ ಸೊಸೆಯನ್ನೇ ಕೊಲೆ ಮಾಡಿ ಪರಾರಿಯಾಗಿದ್ದಾನೆ.