ಕತ್ತಲು ಆಗುವಯದರಲ್ಲಿ ಲೇವೌಟ್ ತಿರುಗುತ್ತೇನೆ-ಡಿಸಿಎಂ

ಸೋಮವಾರ, 14 ಆಗಸ್ಟ್ 2023 (21:01 IST)
ನಾನು ಕೆಲ ವಿಚಾರ ಚರ್ಚೆ ಮಾಡಿದ್ದೇನೆ.ಕತ್ತಲೆ ಆಗೋದ್ರಲ್ಲಿ ಲೇಔಟ್ ತಿರುಗ್ತೇನೆ.ಈಗ ನನಗೆ ಸಮಾಧಾನ ತಂದಿಲ್ಲ.ಇದು ಯಾರಿಗೂ ಅನುಕೂಲ ಆಗಿಲ್ಲ.ನಮ್ಮ ಎಂಎಲ್‌ಎ ಸಮಸ್ಯೆ ಹೇಳಿದ್ದಾರೆ.ನೀರು, ಪವರ್, ಸೀವೇಜ್ ಕೊಡೋಬಗ್ಗೆ ಪಟ್ಟಿ ಮಾಡಿದ್ದಾರೆ.ಮನೆ ಕಟ್ಟಲಾಗದೆ ಅಲಾಟೀಸ್ ಸಮಸ್ಯೆ ಹೇಳಿದ್ದಾರೆ.ಅಧಿಕಾರಿಗಳು ಅವರದೇ ರೀಪ್ಲೈ ಮಾಡಿದ್ದಾರೆ.ಸುಮಾರು ಜಮೀನು ವಾಪಸ್ ಬಂದಿಲ್ಲ‌.ಎಲ್ಲಾ ಇಲಾಖೆಯವರ ಸಭೆ ಕರೆದು ಚರ್ಚೆ ಮಾಡಿ, ನಿರ್ಧಾರ ಮಾಡ್ತೀನಿ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ