ತಂದೆ ಸತ್ತ ಬಳಿಕ ತಾಯಿ ಮೇಲೆ ಅತ್ಯಾಚಾರ ಮಾಡುತ್ತಿದ್ದ ಮಗ ಅರೆಸ್ಟ್

ಗುರುವಾರ, 12 ಡಿಸೆಂಬರ್ 2019 (16:10 IST)

ತಂದೆ ಸತ್ತ ಬಳಿಕ ಕಾಮುಕ ಮಗನೊಬ್ಬ ಹೆತ್ತ ತಾಯಿಯನ್ನೇ ಅನುಭವಿಸುತ್ತಿರೋ ಅಮಾನವೀಯ ಘಟನೆ ನಡೆದಿದೆ.
 

ಆ ಮಹಿಳೆಗೆ ನಾಲ್ವರು ಮಕ್ಕಳು. ಅದರಲ್ಲಿ ಹಿರಿಯ ಮಗನೇ ತಾಯಿಯ ಮೇಲೆ ನಿರಂತರವಾಗಿ ಬೆದರಿಕೆ ಹಾಕಿ ಅತ್ಯಾಚಾರ ಮಾಡುತ್ತಿದ್ದವನು.

ತನ್ನ ಮೇಲೆ ದೌರ್ಜನ್ಯ, ಹಲ್ಲೆ, ಅತ್ಯಾಚಾರ ನಡೆಸುತ್ತಿದ್ದ ಮಗನ ಕೃತ್ಯದಿಂದ ಬೇಸತ್ತ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಘಟನೆ ನಡೆದಿದ್ದು, ಕಾಮುಕ ಮಗನನ್ನು ಹೆಡೆಮುರಿ ಕಟ್ಟಿ ಪೊಲೀಸರು ಬಂಧನ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ