ಕರ್ನಾಟಕಕ್ಕೆ ಮುಂದಿನ ಗೃಹಸಚಿವರು ಯಾರು
ಕೆಪಿಸಿಸಿ ಹುದ್ದೆ ತಪ್ಪಿದ ಹಿನ್ನಲೆಯಲ್ಲಿ ಪ್ರಭಾವಿ ಗೃಹಖಾತೆಯನ್ನು ತನಗೆ ನೀಡಬೇಕೆಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಆದರೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವ ಹಿನ್ನಲೆಯಲ್ಲಿ ಸಿಎಂ ಹಾಲಿ ಸಚಿವರಲ್ಲಿ ಒಬ್ಬರಿಗೆ ಈ ಸ್ಥಾನ ನೀಡುವ ಸಾಧ್ಯತೆ ಹೆಚ್ಚು. ಏನೇ ಆದರೂ ಈ ಬಗ್ಗೆ ಅಂತಿಮ ತೀರ್ಮಾನ ಮುಖ್ಯಮಂತ್ರಿಯೇ ಕೈಗೊಳ್ಳಲಿದ್ದಾರೆ.