ಆಟೋ ಚಾಲಕನಿಗೆ ಚಾಕು ಇರಿದ ಆ ವ್ಯಕ್ತಿಯಾದ್ರು ಯಾರು?

ಬುಧವಾರ, 8 ಡಿಸೆಂಬರ್ 2021 (09:20 IST)
ಮೈಸೂರು : ಅಪರಿಚಿತ ವ್ಯಕ್ತಿ ಆಟೋ ಚಾಲಕನಿಗೆ ಚಾಕು ಇರಿದ ಘಟನೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ನಡೆದಿದೆ.
ತೌಸಿಫ್ಬಿನ್ ಫೀರ್ ಪಾಷಾ(35)ಗೆ ಚಾಕು ಇರಿಯಲಾಗಿದೆ. ಸದ್ಯ ಗಾಯಾಳು ಪಾಷಾಗೆ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಯಲಕ್ಷ್ಮೀಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ