ವಿಪ್ರೋ ಉದ್ಯೋಗಿಗಳಿಗೆ ನಾಳೆಯಿಂದ ಕಚೇರಿಯಲ್ಲಿ ಕೆಲಸ
ವಿಪ್ರೋ ಉದ್ಯೋಗಿಗಳಿಗೆ ನಾಳೆಯಿಂದ ಕಚೇರಿಯಲ್ಲಿ ಕೆಲಸ ಮಾಡಲು ಅದೇಶ.ಎರಡು ಡೋಸ್ ಲಸಿಕೆ ಪಡೆದ ನೌಕರರಿಗೆ ಕಚೇರಿಯಲ್ಲಿ ಕೆಲಸಕ್ಕೆ ಅವಕಾಶ ಮಾಡಿಕೊಡಲಾಗಿದೆ.18 ತಿಂಗಳ ನಂತರ ವಿಪ್ರೋ ಕಚೇರಿಯಲ್ಲಿ ಕೆಲಸಕ್ಕೆ ಅವಕಾಶ .ಕೊರೊನಾ ನಿಮಯಗಳನ್ನು ಪಾಲಿಸಿ ಕಚೇರಿ ಆರಂಭ ಮಾಡಲಾಗಿದೆ.ಎರಡು ಡೋಸ್ ಪಡೆದವರು ಕಚೇರಿಯಲ್ಲಿ ಕೆಲಸ ಮಾಡಬಹುದು ಎಂದು ವಿಪ್ರೋ ಚೇರ್ಮನ್ ರಿಶದ್ ಪ್ರೇಮ್‍ಜಿ ಟ್ವೀಟ್ ಮಾಡಿದ್ದಾರೆ