×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಮಹಿಳಾ ಸಂಘದ ಸದಸ್ಯೆಯರು…!
ಸೋಮವಾರ, 30 ಜುಲೈ 2018 (17:04 IST)
ಮಹಿಳೆಯೊಬ್ಬಳನ್ನು ಮಹಿಳೆಯರೇ
ವಿದ್ಯುತ್
ಕಂಬಕ್ಕೆ
ಕಟ್ಟಿ
ಹಾಕಿ ಥಳಿಸಿರುವ
ಘಟನೆ ನಡೆದಿದೆ. ದಾವಣಗೆರೆ
ತಾಲ್ಲೂಕಿನ
ಬೇತೂರು
ಗ್ರಾಮದಲ್ಲಿ
ಘಟನೆ ನಡೆದಿದೆ. ಮಹಿಳಾ
ಸಂಘವೊಂದರೆ
ಸದಸ್ಯೆಯರಿಂದ
ಮಹಿಳೆಯನ್ನು
ಕಟ್ಟಿಹಾಕಿ
ಥಳಿಸಲಾಗಿದೆ.
ಮಹಿಳಾ
ಸಂಘದಲ್ಲಿ
ಸಾಲ
ಪಡೆದಿದ್ದ
ಮಹಿಳೆಯೊಬ್ಬಳು ಕಳೆದ
ಮೂರ್ನಾಲ್ಕು
ಕಂತುಗಳನ್ನು
ಪಾವತಿ ಮಾಡಿರಲಿಲ್ಲ. ಈ
ಹಿನ್ನೆಲೆಯಲ್ಲಿ
ಮಹಿಳೆಯನ್ನು
ಗ್ರಾಮದ
ಮಧ್ಯದ
ವಿದ್ಯುತ್
ಕಂಬಕ್ಕೆ
ಕಟ್ಟಿಹಾಕಿದ
ಇತರೆ
ಸದಸ್ಯರು ಥಳಿಸಿದ್ದಾರೆ.
ರಾತ್ರಿ
11 ಗಂಟೆಯಿಂದ
ಮೂರು
ಗಂಟೆಯವರೆಗೂ
ವಿದ್ಯುತ್
ಕಂಬಕ್ಕೆ
ಕಟ್ಟಿಹಾಕಿ
ಅವಾಚ್ಯ
ಶಬ್ಧಗಳಿಂದ
ನಿಂದನೆ ಮಾಡಿದ್ದಾರೆ. ತಡರಾತ್ರಿ
ಗ್ರಾಮದ
ಮುಖಂಡರ
ಮನವೊಲಿಕೆ
ನಂತರ
ಮಹಿಳೆಯನ್ನು
ಬಿಟ್ಟುಕಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ
ಜಾಲತಾಣಗಳಲ್ಲಿ
ವೈರಲ್
ಆಗಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
20 ವರ್ಷಗಳಿಂದ ನನ್ನೊಂದಿಗೆ ಸೆಕ್ಸ್ ಅನುಭವಿಸಿದ ತಂದೆ: ಮಹಿಳೆ ಆರೋಪ
ಗಂಡಸರೇ ಎಚ್ಚರ ! ಇನ್ಮುಂದೆ ಹೆಂಡತಿಗೆ ಮೋಸ ಮಾಡುವ ಹಾಗೇ ಇಲ್ಲ!
ದೂರು ನೀಡಲು ಹೋದ ಮಹಿಳೆಯನ್ನು ಮಂಚಕ್ಕೆ ಕರೆದ ಪೊಲೀಸ್ ಅಧಿಕಾರಿ?
ಗರ್ಭಿಣಿ ಮಹಿಳೆಯರ ಆಹಾರ ವಿಧಾನ ಹೇಗಿರಬೇಕು...!?
ಮಹಿಳೆಯರು ಲೈಂಗಿಕ ಕ್ರಿಯೆಗೆ ನೋ ಎಂದ ತಕ್ಷಣ ಪುರುಷರು ಸಿಟ್ಟಾಗುವುದೇಕೆ?
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಆ್ಯಪ್ನಲ್ಲಿ ವೀಕ್ಷಿಸಿ
x