ಚಾತುರ್ಯಾಮಾಸ ಪೂಜೆಗೆ ಎಂದು ಮನೆಗೆ ಬಂದ ಸ್ವಾಮೀಜಿಯಿಂದ ಮಹಿಳೆಯ ಮೇಲೆ ಅತ್ಯಾಚಾರ!

ಭಾನುವಾರ, 9 ಸೆಪ್ಟಂಬರ್ 2018 (06:44 IST)
ಮೈಸೂರು : ಕುವೆಂಪು ನಗರದ  ಮಹಿಳೆಯೊಬ್ಬಳು ಪಾಂಡವಪುರ ಶ್ರೀ ಕ್ಷೇತ್ರ ತ್ರಿಧಾಮ ಆಶ್ರಮದ ವಿದ್ಯಾಹಂಸ ಭಾರತಿ ಸ್ವಾಮೀಜಿ ವಿರುದ್ಧ ಅತ್ಯಾಚಾರ ಯತ್ನ ಕೇಸ್ ದಾಖಲಿಸಿದ್ದಾರೆ.


ಚಾತುರ್ಯಾಮಾಸ ಪೂಜೆಗೆ ಎಂದು ಮನೆಗೆ ಬಂದಾಗ ಸ್ವಾಮೀಜಿ  ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಸಿದ್ದಾನೆ. ಅಷ್ಟೇ ಅಲ್ಲದೇ ಸ್ವಾಮೀಜಿಯ ಈ ಕೃತ್ಯಕ್ಕೆ ತನ್ನ ಪತಿಯೇ ಸಹಕಾರ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ತಾನು ಹೇಳಿದಂತೆ ಕೇಳದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾಳೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ