ಬೆಂಗಳೂರಿನಲ್ಲಿ ಮಾತನಾಡಿದ ಅವರು, ಏರ್ಶೋಅಂತಾರಾಷ್ಟ್ರೀಯಕಾರ್ಯಕ್ರಮ, ಇಲ್ಲಿಯಾವುದೇಅವಘಡನಡೆಯದಂತೆನೋಡಿಕೊಳ್ಳುವುದುರಾಜ್ಯಸರ್ಕಾರದಹೊಣೆ. ಆದರೆಕಾರುಗಳುಸುಟ್ಟುಹೋಗಿರುವುದಕ್ಕೆಇದಕ್ಕಿಂತಲೂಹೆಚ್ಚಿನಅನಾಹುತನಡೆದಿದ್ದರೆ, ಅದಕ್ಕೆರಾಜ್ಯಸರ್ಕಾರವೇಹೊಣೆಹೊರಬೇಕಿತ್ತು. ಕಾರುಗಳುಸುಟ್ಟುಹೋಗಿಒಂದುಗಂಟೆಗಳನಂತರಅಗ್ನಿಶಾಮಕದಳಸ್ಥಳಕ್ಕೆಆಗಮಿಸಿದೆ ಎಂದು ದೂರಿದರು. ಕೇವಲಕಾರುಗಳುಸುಟ್ಟುಹೋಗಿವೆ, ಯಾವುದೇಪ್ರಾಣಹಾನಿಸಂಭವಿಸಿಲ್ಲಎಂದುಸಮಾಧಾನದಮಾತನಾಡಿರುವಗೃಹಸಚಿವಎಂ.ಬಿ. ಪಾಟೀಲ್ಅವರಿಗೆನೂರಾರುಕಾರುಗಳುಭಸ್ಮವಾಗಿದ್ದು, ರಾಷ್ಟ್ರೀಯನಷ್ಟಎಂದುಅನ್ನಿಸಲಿಲ್ಲವೇಎಂದುಪ್ರಶ್ನಿಸಿದರು.