ವಿಧಾನ ಪರಿಷತ್ ರದ್ದು : ಸಚಿವ ಸಂಪುಟದ ಮಹತ್ವದ ನಿರ್ಧಾರ

ಸೋಮವಾರ, 27 ಜನವರಿ 2020 (21:27 IST)
ಬಹು ಮಹತ್ವದ ರಾಜಕೀಯ ವಿದ್ಯಾಮಾನವೊಂದರಲ್ಲಿ ವಿಧಾನ ಪರಿಷತ್ ನ್ನು ರದ್ದುಗೊಳಿಸಿ ಸಚಿವ ಸಂಪುಟ ಮುಖ್ಯವಾದ ತೀರ್ಮಾನ ಕೈಗೊಂಡಿದೆ.

ಆಂಧ್ರಪ್ರದೇಶದ ಸಚಿವ ಸಂಪುಟವು ವಿಧಾನ ಪರಿಷತ್ತನ್ನು ರದ್ದುಮಾಡೋ ತೀರ್ಮಾನ ಕೈಗೊಂಡಿದೆ.

ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜಗನ್ ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಧಾರವು ರಾಜಕೀಯ ವಲಯದಲ್ಲಿ ಇದೀಗ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ