ವಧುವಿನ ತಾಯಿ ಹಾಗೂ ವರನ ತಂದೆ ಮಾಡಿದ ಈ ಕೆಲಸದಿಂದ ರದ್ದಾಯಿತು ಪ್ರೇಮಿಗಳ ಮದುವೆ
ಇವರಿಬ್ಬರು ಕಾಲೇಜು ದಿನಗಳಲ್ಲಿ ಪ್ರೀತಿಸುತ್ತಿದ್ದರು, ಬೇರೆ ಬೇರೆ ಮದುವೆಯಾಗಿದ್ದರು. ಆದರೆ ಈಗ ಮಕ್ಕಳ ಮದುವೆ ತಯಾರಿಯಲ್ಲಿ ಒಂದಾದ ಇವರ ನಡುವೆ ಮತ್ತೆ ಪ್ರೀತಿ ಚಿಗುರಿ ಇಂತಹ ನೀಚ ಕೆಲಸ ಮಾಡಿದ್ದಾರೆ. ಇದರಿಂದ ಪ್ರೇಮಿಗಳ ಮದುವೆ ರದ್ದಾಗಿದೆ. ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ಅವರಿಬ್ಬರ ಹುಡುಕಾಟ ನಡೆಸುತ್ತಿದ್ದಾರೆ.