“ಅಬ್ಬಾ..ಈಗಿನ ಕಾಲದಲ್ಲಿ ಮಹಿಳೆಯರು ರಾಜಕಾರಣ ಮಾಡುವುದೇ ಕಷ್ಟ..!”
ನನಗೆ ಶಾಸಕರ ಬೆಂಬಲವಿದೆ. ಹಾಗಾಗಿ ಯಾವುದೇ ಸವಾಲಾದರೂ ಮೆಟ್ಟಿ ನಿಲ್ಲಬಲ್ಲೆ ಎಂದು ಶಶಿಕಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ವಿರೋಧಿ ಪನೀರ್ ಸೆಲ್ವಂ ಬಣಕ್ಕೆ ಸೇರಿದವರ ಸಂಖ್ಯೆ 10 ಕ್ಕೇರಿದ್ದು, ಒತ್ತಡದಲ್ಲಿರುವ ಶಶಿಕಲಾ ರಾತ್ರೋ ರಾತ್ರಿ ರೆಸಾರ್ಟ್ ನಲ್ಲಿರುವ ಶಾಸಕರನ್ನು ಭೇಟಿ ಮಾಡಿ ಬಂದಿದ್ದಾರೆ.