100 ಕೋಟಿ ರೂ. ಮಾನಹಾಕಿ ಕೇಸ್ ಹಾಕಿದ ಮುಖ್ಯಮಂತ್ರಿ

ಶನಿವಾರ, 8 ಆಗಸ್ಟ್ 2020 (22:17 IST)
ಮುಖ್ಯಮಂತ್ರಿಯೊಬ್ಬರು ಬಿಜೆಪಿ ಸಂಸದರೊಬ್ಬರ ವಿರುದ್ಧ ಬರೋಬ್ಬರಿ 100 ಕೋಟಿ ರೂ.ಗಳ ಮಾನನಷ್ಟ ಕೇಸ್ ದಾಖಲು ಮಾಡಿದ್ದಾರೆ.

ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರು ಬಿಜೆಪಿ ಸಂಸದ ನಿಶಿಕಾಂತ ದುಬೆ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.

ಸಿಎಂ ವಿರುದ್ಧ ವಿವಾದಾತ್ಮಕ ಬರಹವನ್ನು ಸಂಸದ ದುಬೆ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಸಂಸದ ದುಬೆ, ಟ್ಟಿಟರ್ ಹಾಗೂ ಫೇಸ್ ಬುಕ್ ವಿರುದ್ಧವೂ ಸಿಎಂ ದೂರು ಸಲ್ಲಿಕೆ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ