ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಯಾಂತ್ರಿಕ ಬೋಟ್ ಮುಳುಗಡೆ

ಬುಧವಾರ, 3 ಜೂನ್ 2020 (09:57 IST)
ಗೋವಾ : ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಯಾಂತ್ರಿಕ ಬೋಟ್ ಗೋವಾದ ಆಳಸಮುದ್ರದಲ್ಲಿ ಮುಳುಗಡೆಯಾಗಿದೆ.


ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದುರ್ಗಾ ಹನುಮ ಹೆಸರಿನ ಬೋಟ್ ಗೋವಾದ ಆಳ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಇದರಲ್ಲಿ 8 ಜನ ಮೀನುಗಾರರಿದ್ದರು.  ಇವರನ್ನು ಮುರಾರಿ, ಬ್ರಾಹ್ಮಿ ಹೆಸರಿನ ಬೋಟ್ ನಲ್ಲಿದ್ದ ಸಹ ಮೀನುಗಾರರು ರಕ್ಷಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ