20 ವರ್ಷ ಹಿರಿಯಳಾದವಳ ಜೊತೆ ಲವ್ವಲ್ಲಿ ಬಿದ್ದ ಯುವಕ : ಮುಂದೇನಾಯ್ತು?

ಗುರುವಾರ, 20 ಆಗಸ್ಟ್ 2020 (18:27 IST)
ಪ್ರೀತಿಗೆ ಕಣ್ಣಿಲ್ಲ ಅನ್ನೋದು ಇಲ್ಲಿ ಮತ್ತೊಮ್ಮೆ ನಿಜವಾದರೂ ಇವರ ಪ್ರೀತಿ ಮಾತ್ರ ಚಿಗುರಿದ ಒಂದೆರಡು ವರ್ಷಗಳಲ್ಲೇ ಬಾಡಿಹೋಗಿದೆ.

ಆತನ ವಯಸ್ಸು 23. ಹೆಸರು ಸಂದೀಪ್ ಕುಮಾರ್. ಇನ್ನುಈತನ ಪ್ರೇಮಪಾಶದಲ್ಲಿ ಸಿಲುಕಿದವಳ ವಯಸ್ಸು 43.

ಆತ ಆಕೆಗಿಂತ 20 ವರ್ಷ ಚಿಕ್ಕವನು. ವಯಸ್ಸಿನಲ್ಲಿ ಹಿರಿಯಳಾಗಿದ್ದ ಆಕೆಗೆ ನಾಲ್ವರು ಮಕ್ಕಳಿದ್ದರು. ಆದರೂ ಪರಸ್ಪರ ಪ್ರೀತಿಸಿ ಒಂದೆರಡು ವರ್ಷಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಅದೇನಾಯ್ತೋ ಏನೋ ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹರಿಯಾಣದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ