ಏತನ್ಮಧ್ಯೆ, ಆರೋಪಿ ವಿನೋದ್ ಕುಮಾರ್ ಯುವತಿಗೆ ನಗ್ನಾವಸ್ಥೆಯಲ್ಲಿರುವ ಮತ್ತು ಆಕೆಯ ಮೇಲೆ ಹಲ್ಲೆ ಮಾಡುತ್ತಿರುವ ಎರಡು ಎಂಎಂಎಸ್‌ಗಳನ್ನು ಕಳುಹಿಸಿ ಇಂಟರ್‌ನೆಟ್‌ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ. ಕಳೆದ ವರ್ಷ ವೇಶ್ಯಾವಾಟಿಕೆಗೆ ತಳ್ಳಿದ್ದಲ್ಲದೇ ಬಂದ ಹಣವನ್ನು ಲಪಟಾಯಿಸಿದ ಎಂದು ಯುವತಿ ಆರೋಪಿಸಿದ್ದಾಳೆ.