ಅಂತೂ ಇಂತೂ ರಾಹುಲ್ ಗಾಂಧಿಗೆ ಈ ಭಾಗ್ಯವಿಲ್ಲ ಬಿಡಿ!
ಇನ್ನೇನು ರಾಹುಲ್ ಅಧ್ಯಕ್ಷರಾಗಿಯೇ ಬಿಡುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಲೇ ಇದ್ದರು. ಸ್ವತಃ ಪಕ್ಷದ ಧುರೀಣೆ ಸೋನಿಯಾ ಗಾಂಧಿ ಕೂಡಾ ಶೀಘ್ರದಲ್ಲೇ ರಾಹುಲ್ ಅಧ್ಯಕ್ಷರಾಗುತ್ತಾರೆ ಎಂದಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಇದನ್ನು ಮತ್ತೆ ಮುಂದೂಡಲಾಗಿದೆ.