ಶಶಿಕಲಾಗೆ ಟೋಪಿ, ಪನ್ನೀರ್ ಸೆಲ್ವಂಗೆ ವಿದ್ಯುತ್ ಕಂಬ: ಶಾಕ್ ಕೊಟ್ಟ ಚುನಾವಣಾ ಆಯೋಗ
ಜಯಲಲಿತಾ ನಿಧನದಿಂದ ತೆರವಾಗಿರುವ ಆರ್.ಕೆ. ನಗರ ಕ್ಷೇತ್ರ ಉಪಚುನಾವಣೆಯಲ್ಲಿ ಅಣ್ಣಾಡಿಎಂಕೆ ಎರಡು ಎಲೆ ಚಿಹ್ನೆಗಾಗಿ ಜಿದ್ದಾಜಿದ್ದಿಗೆ ಬಿದ್ದಿದ್ದ ಶಶಿಕಲಾಚ ಮತ್ತು ಪನ್ನೀರ್ ಸೆಲ್ವಂ ಬಣಕ್ಕೆ ಚುನಾವಣಾ ಅಯೋಗ ಶಾಕ್ ನೀಡಿದೆ.
ಏಪ್ರಿಲ್ 12ರಂದು ಚುನಾವಣೆ ನಡೆಯಲಿದ್ದು, ಶಶಿಕಲಾ ಬಣದಿಂದ ಟಿಟಿವಿ ದಿನಕರನ್ ಮತ್ತು ಓ ಪನ್ನೀರ್ ಸೆಲ್ವಂ ಕ್ಯಾಂಪ್`ನಿಂದ ಇ. ಮಧುಸೂದನ್ ಸ್ಪರ್ಧಿಸಿದ್ದಾರೆ.