ಉಗ್ರರ ವಿರುದ್ಧ ಸೇನೆ-ಪೊಲೀಸರ ಜಂಟಿ ಕಾರ್ಯಾಚರಣೆ; 4 ಉಗ್ರರ ಎನ್ ಕೌಂಟರ್

ಸೋಮವಾರ, 8 ಜೂನ್ 2020 (08:43 IST)
Normal 0 false false false EN-US X-NONE X-NONE

ಜಮ್ಮು ಕಾಶ್ಮೀರ : ಕಾಶ್ಮಿರದಲ್ಲಿ ಗುಂಡಿನ ಕಾಳಂಗ ನಡೆದಿದ್ದು, ಭಾರತೀಯ ಸೇನೆ 4 ಉಗ್ರರ ಎನ್ ಕೌಂಟರ್ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.
 


 

ಉಗ್ರರ ವಿರುದ್ಧ ಸೇನೆ-ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ವೇಳೆ  ಶೋಪಿಯಾನ್ ಬಳಿ ಪಿಂಜೂರದಲ್ಲಿ 4 ಉಗ್ರರ ಎನ್ ಕೌಂಟರ್ ಮಾಡಿದ್ದಾರೆ. ಮೂಲಕ 24 ಗಂಟೆಯಲ್ಲಿ 9 ಉಗ್ರರ ಹತ್ಯೆ ಯಾಗಿದೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ