ಬಿಜೆಪಿ ಮುಖಂಡನ ಸೆಕ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
`ಇದು ನನ್ನ ವಿರುದ್ಧ ನಡೆಸಿರುವ ಪೂರ್ವ ಯೋಜಿತ ಸಂಚು. ನನ್ನ ರಾಜಕೀಯ ಭವಿಷ್ಯ ಹಾಳುಗೆಡವಲು ಈ ಸಂಚು ನಡೆದಿದೆ. ಮುಂದಿನ ಸಂಪುಟ ವಿಸ್ತರಣೆ ವೇಲೆ ನನಗೆ ಸಚಿವ ಸ್ಥಾನ ಸಿಗಲಿದೆ. ಅದನ್ನ ತಡೆಯಲು ಈ ತಂತ್ರ ಹೂಡಿದ್ದಾರೆ. ವಿಡಿಯೋ ಸತ್ಯಾಸತ್ಯತೆ ಬಗ್ಗೆ ಸಂಪೂರ್ಣ ತನಿಖೆ ನಡೆಯಲಿ’ ಎಂದಿದ್ದಾರೆ.